ವೆನೆಜುವೆಲಾದಲ್ಲಿ ಮತ್ತೆ ಪೂರ್ಣ ಪ್ರಮಾಣದ ಕಾರ್ಯಾಚರಣೆಗೆ ONGCಗೆ ಅಮೆರಿಕ ಅನುಮತಿ
ವೆನೆಜುವೆಲಾದಲ್ಲಿ ಮತ್ತೆ ಪೂರ್ಣ ಪ್ರಮಾಣದ ಕಾರ್ಯಾಚರಣೆ ಆರಂಭಿಸಲು ONGCಗೆ ಅಮೆರಿಕದ ಖಜಾನೆ ಇಲಾಖೆಯಿಂದ ಅನುಮತಿ ದೊರೆತಿದೆ. ಬಾಕಿ ಇರುವ 500 ಮಿಲಿಯನ್ ಡಾಲರ್ಗೂ ಅಧಿಕ ಲಾಭಾಂಶ ವಾಪಸ್ ಪಡೆಯುವ ಜೊತೆಗೆ ಜಂಟಿ ಯೋಜನೆಗಳ ನಿರ್ವಹಣಾ ಹಕ್ಕು ಪಡೆಯುವ ಸಾಧ್ಯತೆಯೂ ಇದೆ.
