ದೇಶದಲ್ಲಿ ಸಕ್ಕರೆ ಬೆಲೆ ಗಗನಕ್ಕೆ: ಆಮದುಗೆ ಕೇಂದ್ರದ ಚಿಂತನೆ
ಆಗಸ್ಟ್ನಲ್ಲಿ ಕೊಲ್ಹಾಪುರದ ಸಗಟು ಸಕ್ಕರೆ ಬೆಲೆ ಶೇ.20ರಷ್ಟು ಏರಿಕೆಯಾಗಿ 100 ಕೆ.ಜಿಗೆ ₹5,350ಕ್ಕೆ ತಲುಪಿದೆ. ಬೆಲೆ ನಿಯಂತ್ರಣಕ್ಕಾಗಿ ಸುಂಕಮುಕ್ತ ಸಕ್ಕರೆ ಆಮದು ಸೇರಿದಂತೆ ಹಲವು ಕ್ರಮಗಳನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ.
By Priya Reddy
